AKBMS ಗೆ ಹಾರನಹಳ್ಳಿಯವರೇ ಯಾಕೆ ಬೇಕು ಗೊತ್ತೆ?
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುಕ್ಕಾಣಿ ಹಿಡಿದು ಅಭಿವೃದ್ಧಿಯ ಪಥದಲ್ಲಿ ಮುನ್ನೆಡೆಸುತ್ತಿರುವ ಅಶೋಕ್ ಹಾರನಹಳ್ಳಿಯವರು ತಮ್ಮ ಸಮಾಜಮುಖಿ ಕೆಲಸದಿಂದ ಮತ್ತು ಸಮಾಜ ಬಾಂಧವರೊಡಗಿನ ನಿರಂತರ ಸಂಪರ್ಕದಿಂದ ಮಹಾಸಭಾಕ್ಕೆ ಮತ್ತು ಅದರ ಬೆಳವಣಿಗೆಗೆ ಕಾರಣಿಕರ್ತರಾಗಿದ್ದಾರೆ . ಹಾರನಹಳ್ಳಿ ಅವರು ಮಹಾಸಭಾದ ಅಧ್ಯಕ್ಷ ಪದವಿಗೆ ಬಂದ ಹೊಸತರಲ್ಲಿ ಹಲವು ಜನರಿಗೆ ಇವರಿಂದ ಸಮಾಜಕ್ಕೆ ಹೇಗೆ ನೆರವಾಗುತ್ತದೆ, ಇವರ ಬಿಡುವಿಲ್ಲದ ಕೆಲಸದ ನಡುವೆ ಸಮಾಜಕ್ಕೆ ಸಮಯ ಎಲ್ಲಿ ಕೊಡಲು ಸಾಧ್ಯ ಎನ್ನುವ ಮಾತುಗಳನ್ನು ಆಡಿದ್ದರು.ಆದರೆ ಅವರ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಕಡೆಗೆ…