
40 ನಿಮಿಷ ರೈಲಿನಲ್ಲೇ ಇದ್ದ ಹಂತಕ…!
ಬೆಳಗಾವಿ. ಭರ್ತಿ ತುಂಬಿದ ರೈಲಿನಲ್ಲೇ ಒಬ್ಬರಿಗಲ್ಲ ಬರೊಬ್ಬರಿ ನಾಲ್ಕೈದು ಜನರಿಗೆ ಚೂರಿ ಇರಿದು ಒಬ್ನನ ಸಾವಿಗೆ ಕಾರಣವಾದ ಹಂತಕ ಬರೊಬ್ವರಿ 40 ನಿಮಿಷ ಅದೇ ರೈಲಿನಲ್ಲಿ ಚಲಿಸಿದ್ದಾನೆ. ಅದರೆ ಅವನು ರೇಲ್ವೆ ಪೊಲೀಸರ ಕಣ್ಣಿಗೆ ಬಿದ್ದಿಲ್ಲ. ಅಷ್ಟೇ ಅಲ್ಲ ಹಂತಕ ರೇಲ್ವೆ ಸ್ಟೇಷನ್ ದಲ್ಲಿ ಇಳಿದು ಹೋಗುವಾಗ ಪೊಲೀಸರು ಕಡ್ಲೆಪುರಿ ತಿನ್ಬುತ್ತ ಕುಳಿತಿದ್ದರು. ಈಗ ಆತ ಖಾಕಿ ಕಣ್ತಪ್ಪಿಸಿ ಓಡಿ ಹೋದ ಮೇಲೆ ಪೊಲೀಸರು ಆತನ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಅಂದರೆ ಹೈಟೆಕ್ ಯುಗದಲ್ಲಿ ನಮ್ಮ…