
ವರ್ಷಕ್ಕೆ 11 ರೂ ಅನುದಾನ ಕೊಡದ ಸರ್ಕಾರ- ಅಭಯ
ಅಭಯ ಪಾಟೀಲ ಆರೋಪಇದು ಅನುದಾನ ರಹಿತ ಸರ್ಕಾರ. ವರ್ಷಕ್ಕೆ 11 ರೂ ಸಹ ಬಂದಿಲ್ಲ. ಜನ ಶಾಸಕರನ್ನು ಊರಿಗೆ ಬರಕೊಡಲ್ಲ. ಮೇಯರ್ ಕೊಠಡಿ ಬೀಗ ತೆಗೆಸ್ರಿ.ಇಲ್ಕಂದ್ರ ನಿಮ್ಮ ಕೊಠಡಿಗೆ ಬೀಗ ಹಾಕ್ತೇವೆ ಲೋಕಸಭೆ ಫಲಿತಾಂಶ ನಂತರ ಕಾಂಗ್ರೆಸ್ ಸರ್ಕಾರ ಢಮಾರ್ ಬೆಳಗಾವಿ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಅನುದಾನ ರಹಿತ ಸರ್ಕಾರ’ವಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ವ್ಯಂಗ್ಯವಾಡಿದ್ದಾರೆ,ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸರ್ಕಾರ ವಿದ್ದಾಗ ನಾನೃ ಒಂದು ವರ್ಷದಲ್ಲಿ ಬರೊಬ್ಬರಿ 300 ಕೋಟಿ…