
ದುಡ್ಡು, ಜಾತಿ ನೋಡದೆ ಬಿಜೆಪಿ ಬೆಂಬಲಿಸಿದ ಮತದಾರ..
ಬೆಳಗಾವಿ ಲೋಕಸಭೆ ಫಲಿತಾಂಶ. ಕೈ ನಾಯಕರ ಲೆಕ್ಕಾಚಾರ ಉಲ್ಟಾ ಮಾಡಿದ ಫಲಿತಾಂಶ. ದುಡ್ಡು, ಜಾತಿ ನೋಡದೇ ಬಿಜೆಪಿ ಬೆಂಬಲಿಸಿದ ಮತದಾರ, ದಕ್ಷಿಣದಲ್ಲಿ ಮತ ಖರೀದಿಗೆ ಸುರಿದ ಹಣ ಎಷ್ಟು ಗೊತ್ತಾ? ಬಿಜೆಪಿ ಸೋಲಿಸಲು ಕೈ ಕಸರತ್ತು ವ್ಯರ್ಥ. ಬೆಳಗಾವಿ ಜಿಲ್ಲಾ ರಾಜಕೀಯಕ್ಕೆ ಹೊಸ ರಂಗು. ಬೆಳಗಾವಿ. ದುಡ್ಡು ಕೊಟ್ಟರೆ ಮತಗಳು ತನ್ನಿಂದ ತಾನೇ ಬರ್ತಾವೆ. ಚುನಾವಣೆ ಗದ್ದೆ ಗೆಲ್ತೇವೆ ಎನ್ನುವವರ ಭ್ರಮೆ ಈಗ ಹುಸಿಯಾಗಿದೆ. ಲೋಕ ಕುರುಕ್ಷೇತ್ರದಲ್ಲಿ ದುಡ್ಡಿನ ಮೂಲಕ ಗೆದ್ದು ತಮ್ಮದೇ ಸಾಮ್ರಾಜ್ಯ ಕಟ್ಟಬೇಕು ಎಂದು…