
ಕುತೂಹಲ ಮೂಡಿಸಿದ ‘ಆ’ ಚರ್ಚೆ?
ಡಾ.ಗಿರೀಶ್ ಸೋನವಾಲ್ಜರ ಮನೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೆಟ್ಟಿ ನೀಡಿದಾಗ ನಡೆದ ಸಹಜ ಚರ್ಚೆ ಏನು? ಅಲ್ಲಿ ಸೇರಿದ್ದ ಜನರು ಏನಂದ್ರು ಎನ್ನುವುದನ್ನು ಕೇಳಿದರೆ ಕಾಂಗ್ರೆಸ್ ಸೋಲಿಗೆ ಸ್ಪಷ್ಟ ಕಾರಣ ಸಿಗುತ್ತದೆ. ನಾವಂತೂ ಟಿಕೆಟ್ ಕೇಳಿಯೇ ಇಲ್ಲ. ನಾವೂ ನಿಮ್ಮ ಹೆಸರನ್ನೇ ಹೈ ಕಮಾಂಡಗೆ ಕಳಿಸಿದ್ದೇವಿ. ನೀವ್ ರೆಡಿಯಾಗಿ ಎಂದು ಆಣೆ ಪ್ರಮಾಣ ಮಾಡಿದವರು ಯಾರು? ಈ ಸುಳ್ಳು ಆಶ್ವಾಸನೆಯಿಂದ ಜನರೋಸಿ ಹೋದರಾ? ಅಥವಾ ರಾಜಕಾರಣದಲ್ಲಿ ಹಿಂದೊಂದು ,ಮುಂದೊಂದು ಮಾತನಾಡುವುದನ್ನು ಮತದಾರ…