
ಮೋರ್ ರಕ್ಷಿಸಿದ ಮೋರೆ…!
Face book friends ನೆರವು ಶಾಂತಾಯಿ ವೃದ್ಧಾಶ್ರಮದಲ್ಲೇ ಪ್ರಾಥಮಿಕ ಚಿಕಿತ್ಸೆ ಅರಣ್ಯ ಇಲಾಖೆಗೆ ಹಸ್ತಾಂತರ ಬೆಳಗಾವಿ.ಬೀದಿ ನಾಯಿಯ ದಾಳಿಯಿಂದ ಗಾಯಗೊಂಡಿದ್ದ ವವಿಲು (ಮೋರ್)ನ್ನು ಮಾಜಿ ಮೇಯರ್ ಹಾಗೂ ಸಾಮಾಜಿಕ ಕಾರ್ಯಕರ್ತ ವಿಜಯ ಮೋರೆ ಮತ್ತು ಸಂಗಡಿಗರು ರಕ್ಷಿಸಿದರು. ಬೆಳಗಾವಿಯ ಹೊರವಲಯದ ಬಾಮನೆವಾಡಿ ಬಳಿ ಬೀದಿ ನಾಯಿಯೊಂದು ನವಿಲಿನ ಮೇಲೆ ದಾಳಿ ಮಾಡಿತ್ತು, ಈ ಸಂದರ್ಭದಲ್ಲಿ ಅದನ್ನು ಅಲ್ಲಿನ ಯುವಕರ ಸಹಾಯದ ಮೂಲಕ ರಕ್ಷಿಸಿದ ಅವರು ಅದನ್ನು ಡಿಸಿಎಫ್ ಮತ್ತು ಎಸಿಎಫ್ಗೆ ಕರೆ ಮಾಡಿ ವಿಷಯ ತಿಳಿಸಿದರು,ಅವರು ಬರುವುದು…