ಹಿರಿಯ ಸಹಕಾರಿ ಧುರೀಣ ರಾವಸಾಹೇಬ ಪಾಟೀಲ ನಿವಾಸಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೆಟ್ಟಿ- ಸಾಂತ್ವನ

*ಗೋಕಾಕ- *ಕಳೆದ ಮಂಗಳವಾರದಂದು ನಿಧನರಾದ ಅರಿಹಂತ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷರು, ಸಹಕಾರಿ ರಂಗದ ಹಿರಿಯ ಮುಖಂಡರೂ ಆಗಿದ್ದ ರಾವಸಾಹೇಬ್ ಪಾಟೀಲ ಅವರ ಬೋರಗಾಂವ ನಿವಾಸಕ್ಕೆ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಂದು ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಸೂಚಿಸಿದರು. ಈ ಸಂದರ್ಭದಲ್ಲಿ ದಿವಂಗತರ ಪುತ್ರರಾದ ಉದ್ಯಮಿಗಳಾದ ಅಭಿನಂದನ್ ಪಾಟೀಲ, ಉತ್ತಮ ಪಾಟೀಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಅವರು ಉಪಸ್ಥಿತರಿದ್ದರು.

Read More
error: Content is protected !!