
ಮನೆ ಮನೆ ತಲುಪಲಿದೆ ಅಭಿನಂದನಾ ಪತ್ರ..!
ಇವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುವ ಶಾಸಕರಲ್ಲ. ಪ್ರತಿ ಭಾನುವಾರ ಸ್ವಚ್ಚತಾ ಅಭಿಯಾನ, ಸೈಕಲ್ ಫೇರಿ ಮೂಲಕ ಜನರ ಮಧ್ಯೆ ಇರುವ ಶಾಸಕ. ಈಗ ಜನರ ಮನೆ ಮನೆಗೆ ಅಭಿನಂದನಾ ಪತ್ರ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಆಯಾ ಬಿಜೆಪಿ ನಗರಸೇವಕರ ಮೂಲಕ ಮನೆ ಮನೆ ತಲುಪುತ್ತಿವೆ ಈ ಅಭಿನಂದನಾ ಪತ್ರಗಳು. ಬೆಳಗಾವಿ. ರಾಜಕಾರಣದಲ್ಲಿ ಬಹುತೇಕರು ಚುನಾವಣೆ ಮುಗಿದ ನಂತರ ಮತದಾತರನ್ನು ಭೆಟ್ಟಿ ಮಾಡಿ ಕಷ್ಟಗಳನ್ನು ಕೇಳುವುದು, ಹಂಚಿಕೊಳ್ಳುವುದು ಅಪರೂಪ. ಆದರೆ ಬೆಳಗಾವಿ ದಕ್ಷಿಣ ಕ್ಷೇತ್ರದ BJP MLA…