8 ಜನರ ವಿಚಾರಣೆ ನಡೆಉತ್ಯಿದ್ದಾರೆಯೇ ಪೊಲೀಸರು. ಪ್ರಕರಣ ಬೇಧಿಸಿದ ಗೋಕಾಕ ಪೊಲೀಸರು , ಭೇಷ್ ಎನಿಸಿಕೊಂಡ ಪೊಲೀಸ್
ಬೆಳಗಾವಿ.
ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ನಕಲಿ ನೋಟಿನ ದಂಧೆ ಅವ್ಯಾಹತವಾಗಿ ನಡೆದಿದೆ.
ಸಧ್ಯ ಬಂದಿರುವ ಮಾಹಿತಿ ಪ್ರಕಾರ ಅರಭಾವಿಯಲ್ಲಿ ನಕಲಿನೋಟು ತಯಾರುಮಾಡುವ ಗ್ಯಾಂಗ್ ನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ..
ಈಗಾಗಲೇ ಸುಮಾರು 8 ಜನರನ್ನು ಕರೆದು ವಿಚಾರಣೆ ಮಾಡತೊಡಗಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ.