Headlines

ಬೂಡಾ ಸದಸ್ಯರಾಗಿ ಕೊಂಗಾಲಿ ನೇಮಕ


ಬೆಳಗಾವಿ.

ಮಹಾನಗರ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ಅವರನ್ನು ಬೂಡಾಕ್ಕೆ ನಾಮನಿರ್ದೇಶನ ಸದಸ್ತರನ್ನಾಗಿ ಸರ್ಕಾರ ನೇಮಕ‌ ಮಾಡಿ ಆದೇಶ ಹೊರಡಿಸಿದೆ.


ಈ ಹಿಂದೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇವರನ್ನು ನಾಮನಿರ್ದೇಶನ ಸದಸ್ಯ ರನ್ನಾಗಿ ನೇಮಕ ಮಾಡುವ ಠರಾವ್ ಸ್ವೀಕರಿಸಲಾಗಿತ್ತು.


ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ನೇಮಕ ಮಾಡಿ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!