
ಕಾಮುಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಮಸೀದಿ ಧ್ವನಿ ವರ್ಧಕಕ್ಕೆ ಆಕ್ಷೇಪ ಕಾಮುಕ ಯುವಕನ ಮೇಲೆ ಕಠಿಣ ಕ್ರಮಕ್ಕೆ ಪಟ್ಟು. ಪ್ರಾರ್ಥನಾ ಸ್ಥಳದಲ್ಲಿರುವ ಧ್ವನಿ ವರ್ಧಕ ಪಪ್ಪಳ ಬಗ್ಗೆನೂ ಆಕ್ಷೇಪ ಗೋ ಕಟ್ ಮಾಡಿ ಪರಿಸರ ಮಲೀನ ಮಾಡುತ್ತಾರೆ.. ಬೆಳಗಾವಿ.ಕಡೋಲಿ ಗ್ರಾಮದ ಬುದ್ದಿಮಾಂದ್ಯ ಯುವತಿ ಮೇಲೆ ಅನ್ಯಕೋಮಿನ ವ್ಯಕ್ತಿಯೊಬ್ಬ ನಡೆಸಿದ ಎನ್ನಲಾದ ಅತ್ಯಾಚಾರ ಪ್ರಕರಣ . ಈಗ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿದಂತೆ ಆಗುತ್ತಿದೆ. ಕಳೆದ ದಿನ ಅನ್ಯಕೋಮಿನ ಯುವಕನೊಬ್ಬ ಬುದ್ದಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಪೊಲೂಸರು…