ಬೆಳಗಾವಿ. ಜಲಾಶಯಗಳು ಭರ್ತಿಯಾದಾಗ ಙಕ್ತಿಪೂರ್ವಕವಾಗಿ ಬಾಗಿನ ಅರ್ಪಣೆ ಮಾಡುವ ಪದ್ಧತಿ ಮೊದಲಿನಿಂದಲೂ ಬಂದಿದೆ.
ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ಗಳು ಕಾವೇರಿಗೆ ಬಾಗಿನ ಅರ್ಪಿಸುತ್ತಾರೆ. ಬೆಳಗಾವಿಯಲ್ಲಿ ನಗರಕ್ಕೆ ನೀರು ಪೂರೈಕೆ ಮಾಡುವ ರಾಕಸಕೊಪ್ಪ. ಜಲಾಶಯ ಭರ್ತಿಯಾದಾಗ ಪಾಲಿಕೆ ಮೇಯರ್, ಉಪಮೇಯರ್ ಅವರು ಎಲ್ಲ ನಗರಸೇವಕರನ್ನು ಕರೆದುಕೊಂಡು ಬಾಗಿನ ಅರ್ಪಿಸುವ ಪರಿಪಾಠ ಬೆಳೆಧುಕೊಂಡು ಬಂದಿದೆ.

ಈಗ ಬೆಳಗಾವಿ ರಾಕಸಕೊಪ್ಪ ಜಲಾಶಯ ಭರ್ಯಿಯಾಗಿ ಬಹುಶಃ ಮೂರ್ನಾಲ್ಕು ದಿನ ಕಳೆದಿವೆ. ಆದರೆ ಪಾಲಿಕೆಯಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮಾತೇ ಇಲ್ಲ. ಹೀಗಾಗಿ ಹಳೆಯ ಸಂಪ್ರದಾಯವನ್ನು ಮರೆತರಾ ಹೇಗೆ ಎನ್ನುವ ಚರ್ಚೆ ನಡೆದಿದೆ.
0