insta love ಗೆ ಬಿಗ್ ಟ್ವಿಸ್ಟ್. ಆ ಪತ್ರ ಬಹಿರಂಗಪಡಿಸಿತು ಅಸಲಿ ಕಹಾನಿ ಬೆಳಗಾವಿ: ಕೋಟ್ಯಾಧೀಶರ ಪುತ್ರಿಯೆಂದು ಹೇಳಿಕೊಂಡು ಹುಡುಗರನ್ನು ಯಾಮಾರಿಸಿ ಮೋಸದಿಂದ ಮದುವೆ ಮಾಡುತ್ತಾ ಹಣ ಪೀಕುವುದಕ್ಕೆ ಸ್ಕೆಚ್ ಹಾಕುತ್ತಿದ್ದ ಐನಾತಿ ಗೌಡತಿಯೊಬ್ಬಳು ಬೆಳಗಾವಿ ಪೊಲೀಸರ ಮುಂದೆ ಲಾಕ್ ಆಗಿದ್ದಾಳೆ. ಹೌದು, ನಿನ್ನೆಯಷ್ಟೇ ಲವ್ ಮ್ಯಾರೇಜ್ ಮಾಡಿಕೊಂಡು ಪೊಲೀಸ್ ರಕ್ಷಣೆ ಕೇಳಿದ ಯುವತಿಯೇ ಈಗ ಮತ್ತೊಬ್ಬನ ಪತ್ನಿ ಎಂಬ ಅಂಶ ಬಯಲಾಗಿದ್ದು, ಬೆಂಗಳೂರಿನ ಕಸ್ತೂರಿನಗರದವಳೆಂದು ಹೇಳಿಕೊಳ್ಳುತ್ತಿದ್ದ ಯುವತಿ ಶಿವಮೊಗ್ಗ ಮೂಲದವಳು ಎಂಬ ಅಂಶ ವಿಚಾರಣೆ ವೇಳೆ … Continue reading ಲವ್- ಧೋಖಾ…. ಈಗ ಹೆಣ್ಮಗಳ ಸರದಿ