ಒಂದೇ ದಿನದಲ್ಲಿ ಕಳ್ಳನನ್ನು ಬಂಧಿಸಿದ ಖಾಕಿ ಪಡೆ- ಭೇಷ ಎಂದ ಆಯುಕ್ತರು
ಬೆಳಗಾವಿ. ಸರಗಳ್ಳನೊಬ್ಬನನ್ನು ಬಂಧಿಸಿದ ಶಹಾಪುರ ಪೊಲೀಸರು ಸುಮಾರು4 ಲಕ್ಷ 47 ಸಾವಿರ ರೂ ಮೌಲ್ಯದ ಚಿನ್ನದ ಸರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕಳೆದ ದಿನವಷ್ಟೆ ಬಂಧಿತ ಕಳ್ಳ ಮಹಿಳೆಯ ಕೊರಳಲ್ಲಿನ ಚಿನ್ಬದ ಸರವನ್ನು ದೋಚಿ ಫರಾರಿಯಾಗಿದ್ದನು.ಈ ಪ್ರಕರಣವನ್ನು ಬೆನ್ನಟ್ಟಿದ ಶಹಾಪುರ ಪೊಲೀಸರು ಸಂಗಮೇಶ್ವರ ನಗರದ ಸಮಾನ ಅಹ್ಮದ ರಿಯಾಜ ಅಹ್ಮದ ನಕ್ಕರಚಿ ಎಂಬಾತನನ್ನು ಬಂಧಿಸಿದ್ದಾರೆ.ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿಮತ್ತು ಎಸಿಪಿ ಮಾರ್ಗದರ್ಶನದಲ್ಲಿ ಶಹಾಪುರ ಸಿಪಿಐ ಎಸ್.ಎಸ್.ಸೀಮಾನಿ ನೇತೃತ್ವದ ತಂಡಬಂಧಿಸಿದೆ