
ರಸ್ತೆ ಅಪಘಾತ-ಆಟೋ ಚಾಲಕ ಸಾವು
ಬೆಳಗಾವಿ: ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡದಲ್ಲಿ ಹಿರೇಬಾಗೇವಾಡಿ ಗ್ರಾಮದ ಆಟೋ ಚಾಲಕ ಅಮಿನ್ ಯರಗಟ್ಟಿ (45) ಮೃತಪಟ್ಟಿದ್ದಾನೆತರಕಾರಿ ತುಂಬಿಕೊಂಡು ಬೆಳಗಾವಿ ನಗರಕ್ಕೆ ಬರುತ್ತಿದ್ದ ಆಟೋಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಾಗ ಈ ದುರ್ಘಟನೆ ಸಂಭವಿಸಿದೆ. ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ., ಸ್ಥಳಕ್ಕೆ ಪೊಲೀಸರು ಭೆಟ್ಟಿ ನೀಡಿದ್ದಾರೆ.,