
ಬೆಳಗಾವಿ ಪಾಲಿಕೆ ಮೇಲೆ ನ್ಯಾಯಾಂಗ ತೂಗುಗತ್ತಿ’
ಬೆಳಗಾವಿ ಪಾಲಿಕೆ ಮೇಲೆ ನ್ಯಾಯಾಂಗ ತೂಗುಗತ್ತಿ’ ಪಾಲಿಕೆ ಆಯುಕ್ತರು ಮತ್ತು ಉಪ ವಿಭಾಗಾಧಿಕಾರಿಗಳಿಗೆ ಖುದ್ದು ಹಾಜರಾತಿಗೆ ಹೈಕೋರ್ಟ ಸೂಚನೆ. ತುರ್ತು ವಿಶೇಷ ಸಭೆ ಕರೆಯುವ ಅಜೆಂಡಾ ಪತ್ರತೆಗೆದುಕೊಂಡು ಕೋರ್ಟಗೆ ಹೋಗುವ ಸಿದ್ಧತೆ. GST ಸಹ ಪಾವತಿಸದ ಮಹಾನಗರ ಪಾಲಿಕೆ ಬೆಳಗಾವಿ.ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನಕ್ಕೆ ಪರದಾಟ ನಡೆಸಿರುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಈಗ 20 ಕೋಟಿ ರೂ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ತೂಗುಗತ್ತಿ ನೇತಾಡುತ್ತಿದೆ.ಈ ನಿಟ್ಟಿನಲ್ಲಿ ಬೀಸೋ ದೊಣ್ಣೆಯಿಂದ ಪಾರಾಗುವ ನಿಟ್ಟಿನಲ್ಲಿ ಪಾಲಿಕೆಯ ವಿಶೇಷ…