27 ಕ್ಕೆ ಪಾಲಿಕೆ ವಿಶೇಷ ಸಭೆ ನಿಗದಿ 29 ಕ್ಕೆ ಆಯುಕ್ತರಿಗೆ ಮತ್ತೇ ಕೋರ್ಟ್ ಗೆ ಬುಲಾವ್. 20 ಕೋಟಿ ಪರಿಹಾರ ಪಾವತಿಸದಿದ್ದರೆ ನ್ಯಾಯಾಂಗ ನಿಂದನೆ ಗ್ಯಾರಂಟಿ. 27 ರ ವಿಶೇಷ ಸಭೆಯಲ್ಲಿ ಚರ್ಚೆ ಎಂದ ಪಾಲಿಕೆ. ಕಂತು ರೂಪದಲ್ಲಿ ಪರಿಹಾರ ಪಾವತಿಗೆ ಸಮಯ ಕೇಳುವ ಸಾಧ್ಯತೆ. ಬೆಳಗಾವಿ:ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಗೆ ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗಿಬಿಟ್ಟಿದೆ. ಒಂದು ರೀತಿಯಲ್ಲಿ ಪಾಲಿಕೆಗೆ ಶನಿ ಹೆಗಲೇರಿ ಕುಳಿತಂತಾಗಿದೆ.ಮೂಲಗಳ ಪ್ರಕಾರ ಬೆಳಗಾವಿ ಮಹಾನಗರ ಪಾಲಿಕೆಯು ಬರೊಬ್ಬರಿ 7 ನ್ಯಾಯಾಂಗ … Continue reading ಪಾಲಿಕೆ ಹೆಗಲೇರಿದ ಪರಿಹಾರ ‘ಭೂತ’