Headlines

ಮೀಟರ್ ಬಡ್ಡಿ- ಪ್ರಕರಣ ದಾಖಲು.

ಕೊನೆಗೂ ಪ್ರಕರಣ ದಾಖಲು‌ ಮಾಡಿಕೊಂಡ ಅಥಣಿ ಪೊಲೀಸರು. ಮೀಟರ್ ಬಡ್ಡಿ ದಂಧೆಗೆ ಬೀಳುವುದೇ ಕಡಿವಾಣ. ಇಬ್ಬರ ವಿರುದ್ಧ ಪ್ರಕರಣ ದಾಖಲು ಬೆಳಗಾವಿ. ಮೀಟರ್ ಬಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಅಥಣಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಥಣಿಯ ವ್ಯಾಪಾರಿ ಈಶ್ವರ ದ್ಯಾಮನಗೌಡರ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಿಥೇಶ ಪಟ್ಟಣ ಸೇರಿದಂತೆ ಇಬ್ಬರ ವಿರುದ್ಧ ಅಥಣಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.ವ್ಯಾಪಾರಕ್ಕೆಂದು ತೆಗೆದುಕೊಂಡಿದ್ದ ೨ ಲಕ್ಷ ರೂ ಗೆ ಹತ್ತು ಲಕ್ಷ ರೂ ಕೊಡಬೇಕು ಬೆದರಿಕೆ ಹಾಕಲಾಗಿತ್ತು…

Read More

ಮೀಟರ್ ಬಡ್ಡಿ ದಂಧೆ ಬಿಚ್ಚಿಟ್ಟ ಆಡಿಯೊ..!

2 ನಿಮಿಷ 48 ಸೆಕೆಂಡಿನ ಆಡಿಯೋ ಬಿಚ್ಚಿಡುತ್ತದೆ ಮೀಟರ ಬಡ್ಡಿಯ ಕರಾಳ ಮುಖ. ಠಾಣೆಗೆ ಹೋದರೂ ದಾಖಲಾಗುತ್ತಿಲ್ಲವಂತೆ ದೂರು. ಹೀಗಾಗಿ ಮೀಟರ್ ಬಡ್ಡಿ ದಂಧೆಕೋರರು ನಿರಾಳ. ಅಥಣಿಯಲ್ಲಿ ಮಿತಿಮೀರಿದ ಮೀಟರ್ ಬಡ್ಡಿ ದಂಧೆ. ಬೆಳಗಾವಿ. ಆ 2 ನಿಮಿಷ 48 ಸೆಕೆಂಡುಗಳ ಕಾಲ ಆಡಿಯೋ ಸಂಭಾಷಣೆಯನ್ನು ಕೇಳಿದರೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ ದಂಧೆ ಯಾವ ಪ್ರಮಾಣದಲ್ಲಿ ಇದೆ ಎನ್ನುವುದು ಗೊತ್ತಾಗುತ್ತದೆ. ಈ ಮೀಟರ್ ಬಡ್ಡಿ ದಂಧೆಗೆ ನಲುಗಿದ ಅನೇಕ ಕುಟುಂಬಗಳು ಸರ್ವನಾಶವಾಗಿವೆ. ಕೆಲವೊಂದು ಸಂದರ್ಭಗಳಲ್ಲಿ…

Read More
error: Content is protected !!