ಮೀಟರ್ ಬಡ್ಡಿ ದಂಧೆ ಬಿಚ್ಚಿಟ್ಟ ಆಡಿಯೊ..!

2 ನಿಮಿಷ 48 ಸೆಕೆಂಡಿನ ಆಡಿಯೋ ಬಿಚ್ಚಿಡುತ್ತದೆ ಮೀಟರ ಬಡ್ಡಿಯ ಕರಾಳ ಮುಖ. ಠಾಣೆಗೆ ಹೋದರೂ ದಾಖಲಾಗುತ್ತಿಲ್ಲವಂತೆ ದೂರು. ಹೀಗಾಗಿ ಮೀಟರ್ ಬಡ್ಡಿ ದಂಧೆಕೋರರು ನಿರಾಳ. ಅಥಣಿಯಲ್ಲಿ ಮಿತಿಮೀರಿದ ಮೀಟರ್ ಬಡ್ಡಿ ದಂಧೆ. ಬೆಳಗಾವಿ. ಆ 2 ನಿಮಿಷ 48 ಸೆಕೆಂಡುಗಳ ಕಾಲ ಆಡಿಯೋ ಸಂಭಾಷಣೆಯನ್ನು ಕೇಳಿದರೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ ದಂಧೆ ಯಾವ ಪ್ರಮಾಣದಲ್ಲಿ ಇದೆ ಎನ್ನುವುದು ಗೊತ್ತಾಗುತ್ತದೆ. ಈ ಮೀಟರ್ ಬಡ್ಡಿ ದಂಧೆಗೆ ನಲುಗಿದ ಅನೇಕ ಕುಟುಂಬಗಳು ಸರ್ವನಾಶವಾಗಿವೆ. ಕೆಲವೊಂದು ಸಂದರ್ಭಗಳಲ್ಲಿ … Continue reading ಮೀಟರ್ ಬಡ್ಡಿ ದಂಧೆ ಬಿಚ್ಚಿಟ್ಟ ಆಡಿಯೊ..!

error: Content is protected !!