ಕೊನೆಗೂ ಪ್ರಕರಣ ದಾಖಲು ಮಾಡಿಕೊಂಡ ಅಥಣಿ ಪೊಲೀಸರು. ಮೀಟರ್ ಬಡ್ಡಿ ದಂಧೆಗೆ ಬೀಳುವುದೇ ಕಡಿವಾಣ. ಇಬ್ಬರ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ. ಮೀಟರ್ ಬಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಅಥಣಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಅಥಣಿಯ ವ್ಯಾಪಾರಿ ಈಶ್ವರ ದ್ಯಾಮನಗೌಡರ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಿಥೇಶ ಪಟ್ಟಣ ಸೇರಿದಂತೆ ಇಬ್ಬರ ವಿರುದ್ಧ ಅಥಣಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ವ್ಯಾಪಾರಕ್ಕೆಂದು ತೆಗೆದುಕೊಂಡಿದ್ದ ೨ ಲಕ್ಷ ರೂ ಗೆ ಹತ್ತು ಲಕ್ಷ ರೂ ಕೊಡಬೇಕು ಬೆದರಿಕೆ ಹಾಕಲಾಗಿತ್ತು ಎಂದು ಗೊತ್ತಾಗಿದೆ.