RCU ಟೀಚರ್ಸ್ ಬೇಡಿಕೆ ಈಡೇರಿಸಿ
ಬೆಳಗಾವಿ.ನೆನೆಗುದಿಗೆ ಬಿದ್ದಿರುವ ಶಿಕ್ಷಕರ ಕೆಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ರಾಣಿ ಚನ್ನಮ್ನ ವಿಶ್ವವಿದ್ಯಾಲಯ ದ ಶಿಕ್ಷಕರ ಸಂಘಟನೆ ಆಗ್ರಹಿಸಿದೆ.ಈ ಸಂಬಂಧ ವಿವಿಯ ಕುಲಸಚಿವರು ಮತಗತು ಕುಲಪತಿಗಳಿಗೆ ಮನವಿ ಪತ್ರವನ್ಬು ಸಂಘ ಅರ್ಪಿಸಿದೆ. ಹಲವಾರು ವಿಶ್ವವಿದ್ಯಾಲಯಗಳು ಏಕರೂಪ ಭತ್ಯೆಯನ್ನು ಜಾರಿಗೊಳಿವೆ ಆದರೆ ವಿಶ್ವವಿದ್ಯಾಲಯ ತಮಗೆ ಅನುಕೂಲವಾಗುವಂತೆ ಮಾಡಿಕೊಂಡಿದೆ ಎಂದು ದೂರಿದೆ.ಏಕರೂಪ ಟಿ.ಎ ಮತ್ತು ಡಿ.ಎ, ಪರೀಕ್ಷಾ ಆಂತರಿಕ ಮೇಲ್ವಿಚಾರಕ ಭತ್ಯೆ ಸಮಸ್ಯೆಯನ್ನು ಪರಿಹರಿಸಬೇಕೆಂದು ಮನವಿ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ. ಈ ಹಿಂದೆ ಹಲವಾರು ಸಲ ಮನವಿ ಮಾಡಕೊಂಡಿದ್ದರೂ ಯಾವುದೇ ರೀತಿಯ ಸ್ಪಂದನೆ…