Headlines

ಡಾ.ಮಲ್ಲಿಕಾರ್ಜುನ್ ಡೋಣಿ ಇನ್ನಿಲ್ಲ

ಬೆಳಗಾವಿ. ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ (DHO) ಡಾ.ಮಲ್ಲಿಕಾರ್ಜುನ ಡೋಣಿ (80) ಶುಕ್ರವಾರ ಬೆಳಿಗ್ಗೆ ನಿಧನರಾದರು, ಮಹಾಂತೇಶನಗರದ ಹಿರಿಯ ನಿವಾಸಿಯಾದ ಮೃತರು ನಗರ ಸೇವಕ ರಾಜಶೇಖರ ಡೋಣಿ ತಂದೆ . ಮೃತರಿಗೆ ಪತ್ನಿ ಹಾಗೂ ಮೂವರು ಗಂಡು ಮಕ್ಕಳು ಮತ್ತು 5 ಮೊಮ್ಮಕ್ಕಳು ಇದ್ದಾರೆ.

Read More

ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಮೆರಗು ತಂದುಕೊಟ್ಟ ಪುಟ್ಟ ಡಿಐಜಿ ಅದ್ಲಿನ್…!!

ಬೆಳಗಾವಿ:ಜಿಲ್ಲೆಯ‌ ಇಂದಿನ ಸ್ವಾತಂತ್ರೋತ್ಸವಕ್ಕೆ ಪುಟ್ಟ ಹುಡುಗಿ ಅದ್ಲಿನ್ ಮಾರ್ಬನ್ಯಾಂಗ್ ಈ ವರ್ಷ ವಿಶೇಷ ಮೆರಗು ತಂದುಕೊಟ್ಟಿದ್ದಾಳೆ.ಜಿಲ್ಲಾ ಕ್ರೀಡಾಂಗಣಕ್ಕೆ ತನ್ನ ತಂದೆಯ ಜೊತೆಗೆ ಡಿಐಜಿ ಸಮವಸ್ತ್ರ ಅಚ್ಚುಕಟ್ಟಾಗಿ ಧರಿಸಿಕೊಂಡು ಬಂದು ಇಡೀ ಜನಸಮೂಹದ ಗಮನ ಸೆಳೆದಿದ್ದಾಳೆ. ನಗರ ಪೊಲೀಸ್ ಆಯುಕ್ತ ಹಾಗೂ ಡಿಐಜಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರ ಪುತ್ರಿ ಅದ್ಲಿನ್ ಯತಾವತ್ತಾಗಿ ತನ್ನ ತಂದೆಯಂತೆಯೇ ‘ಡಿಐಜಿ ರ್ಯಾಂಕ್ ಡ್ರೆಸ್ ‘ ಧರಿಸಿಕೊಂಡು ಐಪಿಎಸ್ ಹುದ್ದೆಯ ಶಿಸ್ತು, ಗತ್ತು ಗೈರತ್ತು ಕಾಣಿಸುವಂತೆ ಮಾಡಿದ್ದು ನೋಡುಗರಲ್ಲಿ ಪ್ರೀತಿ ಹುಟ್ಟಿಸಿತು. ಜಿಲ್ಲಾ…

Read More

ಪರಿಹಾರ ಕೊಡಿ..ಇಲ್ಲ ವಿಷ ಕೊಡಿ….

ಪರಿಹಾರ ಕೊಡಿ..ಇಲ್ಲ ವಿಷ ಕೊಡಿ. ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ಬೆಳಗಾವಿ.ಅಖಿಲ ಕರ್ನಾಟಕ ರೈತ ಸಂಘ, ಅಖಿಲ ಕರ್ನಾಟಕ ಮಹಿಳಾ ರೈತ ಸಂಘ ಮತ್ತು ಹಸಿರು ಸೇನೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಮಂಗಳವಾರದಿಂದ ಪ್ರಾರಂಭಿಸಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಕೊಡಿ ಇಲ್ಲ, ವಿಷಕೊಡಿ ಎಂದು ತಮ್ಮ ಘೋಷಣೆ ಕೂಗುವ ಮೂಲಕ ತಮ್ಮ…

Read More

ಗ್ರಾಮೀಣ ಜನರ‌ ಸಮಸ್ಯೆ ಆಲಿಸಿದ ಸಂಸದ ಶೆಟ್ಟರ್..

ಸಂಸದ ಜಗದೀಶ್ ಶೆಟ್ಟರ್ ಬಸವೇಶ್ವರ ವೃತ್ತ ಹಾಗೂ ಟೋಲ್ ನಾಕಾ ಭೆಟ್ಟಿ ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿ ನಡುವಿನ ಅಸುರಕ್ಷಿತ ಸಂಚಾರಿ ವ್ಯವಸ್ಥೆ ಪರಿಶೀಲನೆ ಗ್ರಾಮೀಣ ಕ್ಷೇತ್ರದಲ್ಲಿ ಸಂಸದ ಶೆಟ್ಡರ್ ಭರ್ಜರಿ ಓಡಾಟ. ಜನರ ಸಮಸ್ಯೆಗೆ ಸ್ಪಂದಿಸಿದ ಶೆಟ್ಡರ್ ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿ ನಡುವಿನ ಅಸುರಕ್ಷಿತ ಸಂಚಾರಿ ವ್ಯವಸ್ಥೆ ಪರಿಶೀಲನೆಬೆಳಗಾವಿ . ಬೆಳಗಾವಿ: ಹಿರೇಬಾಗೇವಾಡಿಯ ಬಸವೇಶ್ವರ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ದಾರಿ ನಡುವಿನ ಸಂಚಾರಕ್ಕಾಗಿ ರಸ್ತೆ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿಹಿರೇಬಾಗೇವಾಡಿಯ ನಾಗರಿಕರು ಲೋಕಸಭಾ…

Read More

ಶಾಸಕ ಅಭಯ ಪಾಟೀಲಗೆ ಮತ್ತೊಂದು ಮಹತ್ವದ ಜವಾಬ್ದಾರಿ..!

ವಿಜಯಪುರ, ಗೋವಾ, ತೆಲಂಗಾಣ ಮುಗೀತು.‌ಈಗ. ಮಹಾ ಸರದಿ. ಮಹಾ ಚುನಾವಣೆಯಲ್ಲೂ ಅಭಯ ಪಾಟೀಲಗೆ ಮಹತ್ವದ ಜವಾಬ್ದಾರಿ ಕೊಟ್ಟ ಬಿಜೆಪಿ ಹೈಕಮಾಂಡ. ಅಭಯ ಕಾಲಿಟ್ಟಕಡೆಗೆಲ್ಲಾ ಸೋಲು ಅನ್ನೋದೇ ಇಲ್ಲ ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ, ಭಾರತೀಯ ಜನತಾ ಪಕ್ಷ ದೇಶದ 25 ನಾಯಕರನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ. ಇದರಲ್ಲಿ ಶಾಸಕ ಅಭಯ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೊಲ್ಲಾಪುರ ಜಿಲ್ಲಾ ಪ್ರವಾಸಿ ಉಸ್ತುವಾರಿಯಾಗಿ 10 ಕ್ಷೇತ್ರಗಳ ಜವಾಬ್ದಾರಿಯನ್ನು ಶಾಸಕ ಅಭಯ ಪಾಟೀಲ ಅವರಿಗೆ…

Read More

ಡಾ.ಬಾಬಾಸಾಹೇಬ ಅಂಬೇಡ್ಕರ, ಶಿವಾಜಿ‌ ಮಹಾರಾಜರ ಪ್ರತಿಮೆ ಸ್ಥಾಪಿಸಿ

ಬೆಳಗಾವಿರೈಲ್ವೆ ‌ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆ ಮಾಡುವಂತೆ ಆ.14 ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರವಿ ಬಸ್ತವಾಡ್ಕರ್ ಹೇಳಿದರು.ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ ನಗರದಲ್ಲಿ ಕಳೆದ ಎರಡು ವರ್ಷದ ಹಿಂದೆಯೇ ರೈಲ್ವೆ ನಿಲ್ದಾಣದವನ್ನು ನವೀಕರಿಸಲಾಗಿದೆ. ಇಲ್ಲಿ ಎಲ್ಲಾ ಮಹಾನ್ ಪರುಷರ ಪ್ರತಿಮೆಗಳು ಇವೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಶಿವಾಜಿ ಮಹಾರಾಜರ ಪ್ರತಿಮೆ ಇದ್ದರೂ ಅಧಿಕಾರಿಗಳು ಮತ್ತು…

Read More

ಸ್ವಂತ ಮನೆ ಖರೀದಿಗೆ ಮುಂದಾದ ಶೆಟ್ಟರ್…

ಬೆಳಗಾವಿ. ಬಾಡಿಗೆ ಮನೆಯಲ್ಲಿದ್ದ ಸಂಸದ ಜಗದೀಶ್ ಶೆಟ್ಟರ್ ಈಗ ಸ್ವಂತ ಮನೆ ಖರೀದಿಗೆ ಮುಂದಾಗಿದ್ದಾರೆ. ಬೆಳಗಾವಿ ಸಂಸದರಾಗುವುದಕ್ಕಿಂತ ಮುಂಚೆ ಶೆಟ್ಟರ್ ಅವರು ಕುಮಾರಸ್ವಾಮಿ ಲೇಔಟದಲ್ಲಿ ಬಾಡಿಗೆ ಮನೆ ಯಲ್ಲಿದ್ದರು. ಈಗ ಅದನ್ನು ಬಿಟ್ಡು ಸ್ವಂತ ಮನೆ ಖರೀದಿಗೆ ಮುಂದಾಗಿದ್ದಾರೆ. ಬಹಳಷ್ಟು ಮನೆಗಳನ್ನು ಶೋಧ‌ ಕೂಡ ನಡೆಸಿದ್ದಾರೆ. ಆದರೆ ವಿರೋಧಿಗಳು ಶೆಟ್ಟರ್ ಮನೆ ಖಾಲಿ ಮಾಡಿದ್ದನ್ನೇ ಬೆಳಗಾವಿಗೆ ಬಿಗ್ ಶಾಕ್ ಎನ್ನುವಂತೆ ಬಿಂಬಿಸುತ್ತಿದ್ದಾರೆ.

Read More

ಅಗ್ನಿ ದುರಂತ- ಧೈರ್ಯ ತುಂಬಿ ಸಾಂತ್ವನ‌ ಹೇಳಿದ ಶೆಟ್ಟರ್.

ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಗೆ ಹಾಗೂ ಮೃತ ಯಲ್ಲಪ್ಪ ಗುಂಡ್ಯಾಗೋಳ ಮನೆಗೆ ಭೇಟಿ ನೀಡಿದ ಸಂಸದ ಜಗದೀಶ ಶೆಟ್ಟರ ಬೆಳಗಾವಿ : ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಇಂದು ಕಾರ್ಖಾನೆಗೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಭೆಟ್ಡಿ ನೀಡಿದರು. ನೀಡಿದ ಈ, ಸಂಬಂಧಿಸಿದಂತೆ ಮಾಲಿಕರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಸಂಪೂರ್ಣ ಮಾಹಿತಿ ಪಡೆದು, ಈ ರೀತಿ ಮತ್ತೆ ಅವಘಡಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಮತ್ತು ಕಾರ್ಮಿಕರ…

Read More

ಸಂಸದ ಶೆಟ್ಟರ್ ನಾಳೆ ನಾವಗೆಗೆ ಭೆಟ್ಟಿ..

ಬೆಳಗಾವಿ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ನಾಳೆ‌ದಿ.‌13 ರಂದು ನಾವಗೆ‌ ಬೆಂಕಿ ದುರಂತ ಅ್ಥಳಕ್ಕೆ ಭೆಟ್ಟ ನೀಡಲಿದ್ದಾರೆ. ಸಂಸತ್ ಅಧಿವೇಶನ‌ ಮುಗಿದ ತಕ್ಷಣ ಬೆಳಗಾವಿಗೆ ಬರುವ ಸಂಸದ ಜಗದೀಶ್ ಶೆಟ್ಟರ್ ಅವರು ಬೆಂಕಿ‌ ದುರಂತ ನಡೆದ ಸ್ಥಳಕ್ಕೆ ಭೆಟ್ಟಿ ನೀಡುವರು. ಬೆಳಿಗ್ಗೆ 11 ಕ್ಕೆ ಶೆಟ್ಟರ್ ಸ್ನೇಹಂ ಕಾರ್ಖಾನೆಗೆ ಭೆಟ್ಟಿ ನೀಡುವರು. ಅಷ್ಟೇ ಅಲ್ಲ ನಂತರ ಹಿರೇಬಾಗೇವಾಡಿ ಗ್ರಾಮದ‌ ಅಂಡರ್ ಪಾಸ್ ಸಮಸ್ಯೆ ಮತ್ತು ಟೋಲ್ ಕಿರಿಕುರಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೊಎಗಿನವರು ಎನ್ನುವ ವಿರೋಧಿಗಳಿಂದ…

Read More

ಪಾಲಿಕೆಗೆ ಕನ್ನಡ ಹೋರಾಟಗಾರ ಸೋಂಟಕ್ಜಿ ಪ್ರವೇಶ

ಬೆಳಗಾವಿಮಹಾನಗರ ಪಾಲಿಕೆಗೆ ನಾಮನಿರ್ದೇಶಿತ ಸದಸ್ಯರಾಗಿ ಕನ್ನಡ ಹೋರಾಟಗಾರ ರಮೇಶ ಸೋಂಟಕ್ಕಿ ಸೇರಿದಂತೆ 5 ಜನರನ್ನು ನಾಮನುರ್ದೇಶಿತ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರಕ್ಕೆ ಇಬ್ಬರೂ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಒಬ್ಬರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಈ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಜಾಣ ನಡೆ ಅನುಸರಿಸಿದ್ದು ಕಂಡು ಬರುತ್ತದೆ. , ಡಾ. ದಿನೇಶ್ ನಾಶಿಪುಡಿ, ಮೊಹಮ್ಮದ್ ಸಲೀಂ, ಸಿದ್ರಾಯಿ ಮೇತ್ರಿ, ಮುಸ್ತಾಕ ಮುಲ್ಲಾಂ…

Read More
error: Content is protected !!