20 ಕೋಟಿ ಪಾವತಿಗೆ ಬೇಕಿದೆ ಕ್ಯಾಬಿನೆಟ್ ಸಮ್ಮತಿ…!
ಬೆಳಗಾವಿ ಮಹಾನಗರ ಪಾಲಿಕೆ ಸ್ಥಿತಿ ಅಯೋಮಯ. ಅಧಿಕಾರಿಗಳಿಗೆ ಕಚೇರಿಯಲ್ಲಿ ಕುಳಿತುಕೊಳ್ಳೊದೇ ಕಷ್ಟ. ಅಭಿವೃದ್ಧಿಗೆ ಬಿಡುಗಾಸಿಲ್ಲ. ಆದರೆ ಪರಿಹಾರ ಮಾತ್ರ ಕೋಟಿ ಕೋಟಿ ಪಾವತಿ ಬಾಕಿ. ಪಾಲಿಕೆ ಆಸ್ತಿ ಹರಾಜಿಗಿಡುವ ಪರಿಸ್ಥಿತಿ. 20 ಕೋಟಿ ಪಾವತಿಗೆ ಬೇಕಿದೆ ಕ್ಯಾಬಿನೆಟ್ ಅನುಮೋದನೆ ಬೆಳಗಾವಿ. ಅದೊಂದು ಕಾಲವಿತ್ತು .ಅಪರೂಪ ಎನ್ನುವಂತೆ ಪರಿಹಾರ ಪಾವತಿ ಮಾಡದ ಹಿನ್ನೆಲೆಯಲ್ಲಿ ಕೋರ್ಟ ಆದೇಶದ ಪ್ರಕಾರ ಜಪ್ತಿ ಪ್ರಕರಣಗಳು ನಡೆಯುತ್ತಿದ್ದವು. ಆದರೆ ಈಗ ಅವೂ ಕೂಡ ಮಾಮೂಲು ಎನ್ನುವಂತಾಗಿದೆ. ಯಾವುದೊ ಒಂದು ಕಚೇರಿಯ ಅಧಿಕಾರಿ ಆಸನ ಅಥವಾ … Continue reading 20 ಕೋಟಿ ಪಾವತಿಗೆ ಬೇಕಿದೆ ಕ್ಯಾಬಿನೆಟ್ ಸಮ್ಮತಿ…!