ಇಲ್ಲಿ ರಸ್ತೆ‌ ನಿರ್ಮಿಸಿದ್ದೇ ತಪ್ಪಾಯಿತಾ?

E belagavi ವಿಶೇಷ ಬೆಳಗಾವಿ ರಾಜಕಾರಣವೇ ವಿಚಿತ್ರ. ವಿರೋಧಕ್ಕೆ ವಿರೋಧ ಇಲ್ಲಿ ಮಾಮೂಲು. ಶಾಸಕ ಅಭಯ‌ ಪಾಟೀಲ ಎದ್ದು‌ ನಿಂತರೂ ತಪ್ಪು, ಕೂತರೂ ತಪ್ಪು ಅನ್ನುವ ಕೆಲವರು ಇಲ್ಲಿದ್ದಾರೆ.. ಆ ರಸ್ತೆ ಕೇವಲ ಅಭಯ ಪಾಟೀಲರು ಉಪಯೋಗಿಸುತ್ತಿರಲಿಲ್ಲ. ಸಂಚಾರ ದಟ್ಟಣೆ ನಿವಾರಣೆ ಸಲುವಾಗಿ ನಿರ್ಮಿಸಿದ ರಸ್ತೆ. ರಸ್ತೆ ನಿರ್ಮಿಸುವಾಗ ಅಧಿಕಾರಿಗಳು ನಿಯಮ ಪಾಲನೆ ಮಾಡಬೇಕಿತ್ತು.ಅದನ್ನು ಮಾಡದೇ ರಸ್ತೆ ನಿರ್ಮಿಸಿದ್ದು ತಪ್ಪು. ಶಾಸಕರು ತಮ್ಮ ಮನೆಯ ಮುಂದೆ ರಸ್ತೆ ನಿರ್ಮಿಸಿಕೊಂಡಿರಲಿಲ್ಲ. ದಕ್ಷಿಣದಲ್ಲಿ ಅಭಯ ಸೋಲಿಲ್ಲದ ಸರದಾರ. ದಕ್ಷಿಣದಲ್ಲಿ ಶುರುವಾಗಿದೆ … Continue reading ಇಲ್ಲಿ ರಸ್ತೆ‌ ನಿರ್ಮಿಸಿದ್ದೇ ತಪ್ಪಾಯಿತಾ?

error: Content is protected !!