ಜಾಗೆ ಕೊಡುವ ತೀರ್ಮಾನ ಪಾಲಿಕೆ ಕೌನ್ಸಿಲ್ ದಲ್ಲೇ ಆಗಬೇಕು..!

.ಪರಿಹಾರದ ಬದಲು ಜಾಗ ಕೊಡಲು ನಿರ್ಧಾರ: ಸಭೆಯಲ್ಲಿ ತೀರ್ಮಾಣವಾಗಬೇಕುಪಾಲಿಕೆ ಪರಿಷತ್ ಸುಪ್ರೀಂ: ರಮೇಶ ಕುಡಚಿಬೆಳಗಾವಿ: ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಜಾಗ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರದ ಬದಲು ಜಾಗ ಕೊಡಲು ನಿರ್ಧರಿಸುವ ತೀರ್ಮಾನ ಪಸಲಿಜದ ಕೌನ್ಸಿಲ್ ದಲ್ಲೇ ಆಗಬೇಕು ಎಂದು ಮಾಜಿ ಶಾಸಕ ರಮೇಶ ಕುಡಚಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪರಿಹಾರ ಹಣದ ಬದಲು ಜಾಗೆ ಮರಳಿಸುವ ತೀರ್ಮಾನವನ್ನು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮಾಡಬೇಕಿಲ್ಲ.. ಪಾಲಿಕೆ ಸಾಮಾನ್ಯ ಸಭೆಯಲ್ಲಿಯೇ ಈ ನಿರ್ಧಾರ ಆಗಬೇಕೆಂದು ತಿಳಿಸಿದರು. ಪಾಲಿಕೆಗೆ … Continue reading ಜಾಗೆ ಕೊಡುವ ತೀರ್ಮಾನ ಪಾಲಿಕೆ ಕೌನ್ಸಿಲ್ ದಲ್ಲೇ ಆಗಬೇಕು..!

error: Content is protected !!