ಸಿದ್ಧು ನಂತರ‌ ಮತ್ತೊಬ್ಬ ಸಚಿವರ ವಿರುದ್ಧ ಗೌರ್ನರಗೆ ದೂರು?

ಆ ಪ್ರಭಾವಿ ಸಚಿವರ ವಿರುದ್ಧವೂ ರೆಡಿ ಆಗ್ತಿದೆ ದೂರು. ದಾಖಲೆ ಮುಂದಿಟ್ಟುಕೊಂಡು ಡ್ರಾಫ್ಟ್ ಸಿದ್ದಪಡಿಸುತ್ಯಿರುವ ಬಿಜೆಪಿಗರು ಮತ್ತು ಕೆಲ ವಕೀಲರು. ಶೀಘ್ರವೇ ಲೋಕಾಯುಕ್ತರಿಗೆ ದೂರು. ಕ್ರಮಚಾಗದಿದ್ದರೆ ಗೌರ್ನರಗೆ ದೂರು. ಬೆಂಗಳೂರು. 40/ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಶುದ್ಧ ಹಸ್ತ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಈಗ ಮುಡಾ ಅಕ್ರಮದ ಕಂಟಕ ಎದುರಾಗಿದೆ. ಹೈಕೋರ್ಟ್‌ ಮತ್ತು ಜನಪ್ರತಿನಿಧಿಗಳ ನ್ಯಾಯಾಲದ ತನಿಖೆ ಆದೇಶದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ನಾಲ್ಕು ದಶಕಗಳಲ್ಲಿ :ಶುದ್ಧರಾಮಯ್ಯ ಎಂದೇ ಹೆಸರು ಪಡೆದವರು … Continue reading ಸಿದ್ಧು ನಂತರ‌ ಮತ್ತೊಬ್ಬ ಸಚಿವರ ವಿರುದ್ಧ ಗೌರ್ನರಗೆ ದೂರು?

error: Content is protected !!