
ಪಾಲಿಕೆ ವಿರುದ್ಧ ಸಮರ ಸಾರಿದವರು ಯಾರು?
ರಸ್ತೆ ನಿರ್ಮಿಸಿದ ದುಡ್ಡು ತುಂಬೋರು ಯಾರು? ದಾರಿ ತಪ್ಪಿದ ಪಾಲಿಕೆ ಆಡಳಿತ. ನಡೆಯದ ಸಾಮಾನ್ಯ , ಸ್ಸಾಯಿ ಸಮಿತಿ ಸಭೆಗಳು. ಪಾಲಿಕೆ ದಾರಿ ತಪ್ಪಿಸುತ್ತಿರುವವರು ಯಾರು? ಸಾಮಾನ್ಯ ಸಭೆ ಕರೆಯಲು ಹಿಂದೇಟು ಏಕೆ? ಮತ್ತೊಂದು ನೋಟೀಸ್ ಕೊಡಲು ಸರ್ಕಾರದ ಚಿಂತನೆ ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದ ಕಾರ್ಯವೈಖರಿ ವಿರುದ್ಧ ನಾಳೆ ದಿ. 30 ರಂದು ಪ್ರತಿಭಟನೆ ನಡೆಯಲಿದೆ.ನಗರದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಮಾಜಿ ಮೇಯರ್, ಮಾಜಿ ನಗರಸೇವಕರು ಭಾಗವಹಿಸಲಿದ್ದಾರೆ,ನಗರದ ಸರ್ದಾರ ಪ್ರೌಢಶಾಲೆಯ…