ಮಹಿಳೆಯರಿಗೆ ಇಲೆಕ್ಟ್ರಿಕ್ ಅಟೋರಿಕ್ಷಾ ವಿತರಣೆ

ಮಹಿಳೆಯರಿಗೆ ಇಲೆಕ್ಟ್ರಿಕ್ ಅಟೋರಿಕ್ಷಾ ವಿತರಣೆಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ: ಶಾಸಕ ಅಭಯ ಪಾಟೀಲಬೆಳಗಾವಿ: ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಮತ್ತು ಸ್ವಾವಲಂಭಿಯನ್ನಾಗಿಸಲು ತ್ರಿಚಕ್ರ ಪ್ಯಾಸೆಂಜ‌ರ್ ಅಟೋರಿಕ್ಷಾ ವಾಹನವನ್ನು ವಿತರಿಸಲಾಗುತ್ತಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.ನಗರದ ತಮ್ಮ ಕಚೇರಿ ಆವರಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಇಲೆಕ್ಟ್ರಿಕಲ್ ಅಟೋರಿಕಷಾ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಉದ್ದೇಶ ಹೊಂದಲಾಗಿದೆ ಎಂದರು. ಬೆಂಗಳೂರಿನ ಪ್ರಜ್ಞಾ ಆಟೋ ಮೊಬೈಲ್ಸ್ ಈ … Continue reading ಮಹಿಳೆಯರಿಗೆ ಇಲೆಕ್ಟ್ರಿಕ್ ಅಟೋರಿಕ್ಷಾ ವಿತರಣೆ

error: Content is protected !!