ದರ್ಶನಗೆ ಜೈಲಾ…ಬೇಲಾ
ಬಟ್ಟೆ ತೊಳೆದ ಮೇಲೂ ರಕ್ತದ ಕಲೆ ಉಳಿಯುತ್ತದೆಯೇ ? ಸ್ವಇಚ್ಛಾ ಹೇಳಿಕೆಯಲ್ಲಿ ಚಪ್ಪಲಿ ಎಂದು ಉಲ್ಲೇಖಿಸಿ ಬಳಿಕ ಶೂ ರಿಕವರಿ ಮಾಡಿರುವುದಾಗಿ ಹೇಳಿದ್ಧಾರೆ. ನನ್ನ ಪ್ರಕಾರ ಕಳಪೆ ತನಿಖೆಯಾಗಿದೆ. ಮಾಧ್ಯಮಗಳು ಟ್ರಯಲ್ ನಡೆಸಿ ದೋಷಿ ಎಂದು ತೀರ್ಪು ನೀಡಿವೆ ಮಾಧ್ಯಮಗಳ ಟ್ರಯಲ್ನಿಂದ ಜಾಮೀನು ನಿರ್ಧಾರವಾಗಲ್ಲ ಬೆಂಗಳೂರು: ಕಳೆದ ಒಂದು ತಿಂಗಳಿಂದ ಜೈಲಿನಲ್ಲಿರುವ ಕಾಟೇರನಿಗೆ ನಾಳೆ ದಿ 5 ರಂದು ಜೈಲಾ ಅಥವಾ ಬೇಲಾ ಎನ್ನುವುದು ನಿರ್ಧಾರವಾಗಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್…