ಹೈಕೋರ್ಟ್ ನಲ್ಲಿ ಡಾ.ಕಿರಣ ನಾಯ್ಕ ಗೆಲುವು.

ಹೈ ಕೋರ್ಟ್ ನಲ್ಲಿ ಡಾ‌. ಕಿರಣ ನಾಯ್ಕ ಜಯಶಾಲಿ: ಮತ್ತೆ ಕಮಾಂಡೆಂಟ್ ಹುದ್ದೆಗೆ ಕೋರ್ಟ್ ಅದೇಶ ಬೆಳಗಾವಿ: ಬೆಳಗಾವಿಯ ಜಿಲ್ಲಾ ಕಮಾಂಡೆಂಟ್ ಆಗಿದ್ದ ಡಾ. ಕಿರಣ್ ಆರ್ ನಾಯ್ಕ ಅವರ ಮೇಲೆ ಸುಳ್ಳು ಆರೋಪದಡಿ ಸೇವೆಯಿಂದ ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಅಮಾನತ್ತು ಮಾಡಿತು, ಇದನ್ನು ಪ್ರಶ್ನಿಸಿ ಡಾ. ಕಿರಣ ನಾಯ್ಕ ಅವರು ಹೈ ಕೋರ್ಟ್ ಮೆಟ್ಟಿಲೇರಿದರು. ಓಈಗ ಅವರ ಮೇಲೆ ಇದ್ದ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗಿ, ಮರು ನೇಮಕಕ್ಕೆ ಹೈ ಕೋರ್ಟ್ ಮಹತ್ವದ … Continue reading ಹೈಕೋರ್ಟ್ ನಲ್ಲಿ ಡಾ.ಕಿರಣ ನಾಯ್ಕ ಗೆಲುವು.

error: Content is protected !!