ಬೆಳಗಾವಿ
ವಿಜಯದಶಮಿ ಉತ್ಸವ ಹಾಗೂ RSS ಪಥಸಂಚಲನ ಬರುವ ರವಿವಾರ 20 ರಂದು ಮಧ್ಯಾಹ್ನ 3 ಕ್ಕೆ ಆರಂಭವಾಗಲಿದೆ. KLE ಸಂಸ್ಥೆಯ ಲಿಂಗರಾಜ ಮೈದಾನದಿಂದ ಪಥಸಂಚಲನ ಆರಂಭವಾಗಲಿದೆ ಅದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ

..ಕಳೆದ ನಾಲ್ಕಾರು ವರ್ಷಗಳಲ್ಲಿ ಬೆಳಗಾವಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ, ಕೋವಿಡ್ ಸಂದರ್ಭದಲ್ಲಿ ಹಾಗೂ ನಗರದಲ್ಲಿ ಯಾವುದೇ ಕಂಟಕ, ವಿಷಮ ಪರಿಸ್ಥಿತಿ ಎದುರಾದಾಗ ಸಂಘವು ನಗರವಾಸಿಗಳ ಜೊತೆಗಿತ್ತು. .
0