ಸಂತೋಷ ಪದ್ಮಣ್ಣವರ ಕೊಲೆಯ ಶಂಕೆ: ಪೊಲೀಸರಿಗೆ ದೂರು ನೀಡಿದ ಪುತ್ರಿ ಬೆಳಗಾವಿ : ಇಲ್ಲಿನ ಆಂಜನೇಯ ನಗರದ ನಿವಾಸಿ ಸಂತೋಷ ದುಂಡಪ್ಪ ಪದ್ಮಣ್ಣವರ ಅವರ ಹಠಾತ್ ಸಾವಿನ ಕುರಿತು ಅವರ ಪುತ್ರಿ ಸಂಜನಾ ಅವರು ಸಂಶಯ ವ್ಯಕ್ತಪಡಿಸಿರುವುದರಿಂದ ಮಾಳಮಾರುತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆ ನಡೆಸುತ್ತಿರುವ ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಬಂದ ಅಂಶಗಳು ಮೃತ ಸಂತೋಷ ಪದ್ಮಣ್ಣವರ ಅವರು ಸಂತೋಷ ಫೈನಾನ್ಸ ಹೆಸರಿನಲ್ಲಿ ಬಡ್ಡಿಯಿಂದ ಜನರಿಗೆ ಸಾಲ … Continue reading ಹೂತಿದ್ದ ಶವ ಹೊರಕ್ಕೆ