ಅರ್ಜ ಹಾಕಿ ಸನ್ಮಾನ ಮಾಡಿಸಿಕೊಳ್ಳಿ. ಕನ್ನಡ ಹೋರಾಟಗಾರರ ಸ್ವಾಭಿಮಾನಕ್ಕೆ ಧಕ್ಕೆ ತಂದ ಆಡಳಿತ. ಜಿಲ್ಲಾಡಳಿತದಿಂದ ಸನ್ಮಾನ ಬೇಕಿದ್ದರೆ ಅರ್ಜಿ ಗುಜರಾಯಿಸಿ.. ಇದು ಬಾಯಿ ಇದ್ದವರ ಕಾಲ.. ಬೆಳಗಾವಿ.ಕನ್ನಡ ನಾಡು ನುಡಿಯ ವಿಷಯದಲ್ಲಿ ನೀವು ಹೋರಾಟ ಮಾಡಿದ್ದಿರಾ? ಹಾಗಿದ್ದರೆ ಈಗ ನಿಮ್ಮ ಹೋರಾಟವನ್ನು ಗುರುತಿಸಿ ಸನ್ಮಾನ ಮಾಡುವ ಕಾಲ ಹೋಯಿತು ಅಂದರೆ ಕನ್ನಡ ಹೋರಾಟಗಾರರನ್ನು ಗುರುತಿಸಿ ಸನ್ಮಾನ ಮಾಡುವಲ್ಲಿಯೂ ಜಿಲ್ಲಾಡಳಿತಕ್ಕೆ ಆಗುತ್ತಿಲ್ಲ ಅಂದರೆ ಪರುಸ್ಥಿತಿ ಯಾವ ಮಟ್ಟಕ್ಕೆ ಹೋಗಿ ನಿಂತಿದೆ ಎನ್ನುವುದನ್ನು ನೀವೇ ಊಹಿಸಿ. ಇದೆಲ್ಲಕ್ಕಿಂತ ಜಿಲ್ಲಾಡಳಿತಕ್ಜೆ ಅರ್ಜಿ … Continue reading ಕನ್ನಡಿಗರಿಗೆ ಎಂಥಾ ಕಾಲವಯ್ಯ…!