ಕಿತ್ತೂರು ಉತ್ಸವದ ಈ ಲಿಂಕ್ ಬಳಸಿದರೆ ಕಾಪಿರೈಟ್.! ಹುಷಾರು..

ವಾರ್ತಾ ಇಲಾಖೆ ಕಳಿಸಿದ ಕಿತ್ತೂರು ಉತ್ಸವದ ಲೈವ್ ಲಿಂಕ್. ಇನ್ನುಳಿದ ಯೂಟೂಬ್ ಗಳಲ್ಲಿ ಪ್ರಸಾರ ಮಾಡದ ಯೂಟೂಬರ್ಸ್.. ಬೆಳಗಾವಿ.ವೀರರಾಣಿ ಕಿತ್ತೂರು ಚನ್ನಮ್ಮವ 200 ವೇ ವರ್ಷದ ವಿಜಯೋತ್ಸವ ಸಡಗರ ಸಂಭ್ರದಿಂದ ಸಾಗಬೇಕು, ಜೊತೆಗೆ ಮನೆಯಲ್ಲಿದ್ದುಕೊಂಡೇ ಎಲ್ಲರೂ ಕುಳಿತು ನೋಡುವಂತಾಗಬೇಕು ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಜಿಲ್ಲಾಧಿಕಾರಿಗಳ ಆಶಯಕ್ಕೆ ಎಳ್ಳು ನೀರು ಬಿಡುವ ಕೆಲಸ ಮಾಡಲಾಗುತ್ತಿದೆಯೇ?. ಸಧ್ಯ ನಡೆದಿರುವ ಬೆಳವಣಿಗೆಯನ್ನು ಗಮನಿಸಿದರೆ ಮೇಲಿನ ವಾಕ್ಯದಲ್ಲಿ ಸತ್ಯವಿದೆ ಎಂದು ಹೇಳಬಹುದು.ಕಿತ್ತೂರು ಉತ್ಸವದ ಬಗ್ಗೆ ವಿಶೇಷ ಆಸಕ್ತಿ ತೆಗೆದುಕೊಂಡಿದ್ದ ಜಿಲ್ಲಾಧಿಕಾರಿ … Continue reading ಕಿತ್ತೂರು ಉತ್ಸವದ ಈ ಲಿಂಕ್ ಬಳಸಿದರೆ ಕಾಪಿರೈಟ್.! ಹುಷಾರು..

error: Content is protected !!