
ಬ್ರಾಹ್ಮಣರು ಸಂಘಟಿತರಾದರೆ ನಿಂದಕರು ದೂರ
ಹಿಂಡಲಗಾದಲ್ಲಿ ಬ್ರಾಹ್ಮಣರ ಸಂಘಟನೆ ಸಭೆ. ಸಮಾಜದ ಅಭಿವೃದ್ಧಿಗೆ ಟ್ರಸ್ಟ ಬದ್ಧ. ಇನ್ನುಮುಂದೆ ಪ್ರತಿಯೊಂದು ಕಡೆಗೂ ಸಭೆ. ನಿರುದ್ಯೋಗ ನಿವಾರಣೆಗೆ ಪ್ರಯತ್ನ ಪೇಜಾವರ ಶ್ರೀಗಳ ವಿರುದ್ಧ. ಹೇಳಿಕೆ ನೀಡಿದ್ದ ಬಿ.ಕೆ.ಹರಿಪ್ರಸಾದ್ ವಿರುದ್ಧ ಕಿಡಿಕಾರಿದ ಬ್ರಾಹ್ಮಣರು. ಬೆಂಗಳೂರಿನಲ್ಲಿ ನಡೆಯುವ ಬ್ರಾಹ್ಮಣರ ಸಮಾವೇಶ ಯಶಸ್ಸಿಗೆ ನಿರ್ಧಾರ.`ಬೆಳಗಾವಿ.ಸಮಾಜದ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಬದ್ಧವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರೂ ಆಗಿರುವ ಉದ್ಯಮಿ ರಾಮ ಭಂಡಾರಿ ಹೇಳಿದರು.ಇಲ್ಲಿನ ವಿಜಯನಗರದ ವಿಪ್ರ ಬಳದ ಮತ್ತು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಹಿಂಡಲಗಾ ಬಳಿಯ…