ಬಿಜೆಪಿಗೆ ಬೆಳಗಾವಿ ಲೆಕ್ಕಕ್ಕಿಲ್ಲವಾ?
ಬೆಳಗಾವಿ. ಸರ್ಕಾರ ಅಥವಾ ಮತ್ಯಾವುದೋ ಕಾಲ ಸನ್ನಿಹಿತವಾದಾಗ ಬೆಂಗೂರಿನವರಿಗೆ ಗಡಿಭಾಗ ಬೆಳಗಾವಿ ನೆನಪಿಗೆ ಬರುತ್ತದೆ. ಅಷ್ಟೇ ಅಲ್ಲ ಇಲ್ಲಿನ ರಾಜಕಾರಣಿಗಳೂ ನೆನಪಿಗೆ ಬರುತ್ತಾರೆ. ಮತ್ತೇ ಎಲ್ಲವೂ ಸುರಳಿವಾಗಿ ನಡೆದರೆ ಬೆಳಗಾವಿಗರು ನೆನಪಿಗೆ ಬರಲ್ಲ. ಬರೀ ಸಾಹುಕಾರ,ಅಪ್ಪಾ, ಅಣ್ಣಾ ಎಂದು ಮಾತನಾಡಿ ಹೆಗಲ ಮೇಲೆ ಕೈ ಹಾಕಿ ಕಳಿಸಿ ಬಿಡುತ್ತಾರೆ. ಈಗ ಈ ಮಾತು ಯಾಕೆಂದರೆ ರಾಜ್ಯ ಬಿಜೆಪಿ ವಕ್ಫ ವಿರುದ್ಧದ ಹೋರಾಟಕ್ಕೆ ಮೂರು ತಂಡಗಳನ್ನು ರಚಿಸಿದೆ. ಆದರೆ ಮೂರು ತಂಡಗಳಲ್ಲಿನ ಸದಸ್ಯರ ಹೆಸರನ್ನು ಗಮನಿಸಿದರೆ ಇಲ್ಲಿನವರನ್ನು ಯಾವ … Continue reading ಬಿಜೆಪಿಗೆ ಬೆಳಗಾವಿ ಲೆಕ್ಕಕ್ಕಿಲ್ಲವಾ?