ಬೆಂಗಳೂರು. ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಮುಗಿದಿದೆ. ಹೀಗಾಗಿ ಈಗ ಎಲ್ಲರ ಚಿತ್ತ ಫಲಿತಾಂಶ ದತ್ತ ನೆಟ್ಟಿದೆ. ಅದರಲ್ಲೂ ರಾಜ್ಯದ ಈ ಚುನಾವಣೆ ತಾರಕಕ್ಕೆ ಹೋಗಿದ್ದ ಸಂದರ್ಭದಲ್ಲಿಯೇ ವಕ್ಫ್ ಸಚಿವ ಜಮೀರಗ ಅಹ್ಮದ ಖಾನ್ ಆಡಿದ ಮಾತು ಕಾಂಗ್ರೆಸ್ ಗೆ ಮರ್ಮಾಘಾತವನ್ನೇ ಕೊಟ್ಟಿದೆ. ಇಲ್ಲಿ ಜಮೀರ ಅವರು ಕೇಂದ್ರ ಸಚಿವ ಕುಮಾರಸ್ಜಾಮಿ ಅವರನ್ನು ಕರಿಯ ಅಂದಿದ್ದಲ್ಲದೇ ಅವರ ಖಾಂದಾನ್ ವನ್ನು ಮುಸ್ಲೀಂರೇ ಪೈಸೆ ಟು ಪೈಸೆ ಕೊಟ್ಟು ಖರೀದಿಸುವ ತಾಕತ್ ಹೊಂದಿದ್ದಾರೆ ಎನ್ನುವ ಮಾತು ಕೇವಲ ಒಕ್ಕಲಿಗರನ್ನು … Continue reading ಯಾರು ಸೋತರೆ ಯಾರು ಔಟ್..!?