ಡಬಲ್ ರೋಡ್ ನಿರ್ಮಾಣ
ಲೋಕಾ ದಲ್ಲಿ ದೂರು ದಾಖಲು
ಬೆಳಗಾವಿ.
ರಾಜ್ಯವ್ಯಾಪಿ ತೀವೃ ಸದ್ದು ಮಾಡಿದ್ದ ಬೆಳಗಾವಿ ಶಹಾಪುರದ ಡಬಲ್ ರೋಡ್ ನಿಮರ್ಾಣ ಪ್ರಕರಣ ಈಗ ಲೋಕಾಯುಕ್ತ ಮೆಟ್ಟಿಲು ಹತ್ತಿದೆ.
ಬೆಳಗಾವಿ ಸ್ಮಾರ್ಸಿಟಟಿ ಲಿಮಿಟೆಡನ ವ್ಯವಸ್ಥಾಪಕ ನಿದರ್ೇಶಕರು, ಬೆಳಗಾವಿ ಮಹಾನಗರ ಪಾಲಿಕೆಯ ಅಂದಿನ ಇಬ್ಬರು ಆಯುಕ್ತರು, ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ ಸಹಾಯಕ ಆಯುಕ್ತರು ಮತ್ತು ಇತರ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಜನಪ್ರತಿನಿಧಿ ವಿರುದ್ಧ ರಾಜೀವ ಟೋಪಣ್ಣವರ ಈ ದೂರು ದಾಖಲು ಮಾಡಿದ್ದಾರೆ.

ಈ ಘಟನೆ ಬಗ್ಗೆ ಹೈಕೋಟ್ರ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸುವುದು.
ಜವಾಬ್ದಾರಿಯುತ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ರಾಜಕೀಯ ವ್ಯಕ್ತಿಗಳಿಂದ ಆರ್ಥಿಕ ನಷ್ಟ ಭರಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ,