ಲಾಠಿ ಬಿಟ್ಟು ದೈವಕ್ಕೆ ಮಾರು ಹೋದ ಖಾಕಿ’

ಚಚರ್ೆಗೆ ಆಸ್ಪದವಾಗ ಪೊಲೀಸ್ ನಡೆ`ಲಾಠಿ ಬಿಟ್ಟು ದೈವಕ್ಕೆ ಮಾರು ಹೋದ ಖಾಕಿ’ಬೆಳಗಾವಿ.ಅಪರಾಧ ಕೃತ್ಯಗಳು ಹೆಚ್ಚಾದಾಗ ಕೈಯಲ್ಲಿ ಲಾಠಿ ಗಟ್ಡಿಯಾಗಿ ಹಿಡಿದು ಕೆಲಸ ಮಾಡಬೇಕಾದ ಪೊಲೀಸರು ಈಗ ದೈವಕ್ಕೆ ಶರಣಾದರಾ?ಗಡಿನಾಡ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸರು ನಡೆದುಕೊಂಡ ರೀತಿ ಈಗ ಸಾರ್ವಜನಿಕ ವಲಯದಲ್ಲಿ ಚಚರ್ೆಗೆ ಕಾರಣವಾಗಿದೆ.ಆದರೆ ಲಾಠಿ ಕೆಳಗಿಟ್ಟು ಹೋಮ ಹವನಕ್ಕೆ ಕುಳಿತರೆ ಅಪರಾಧಗಳು ಕಡಿಮೆ ಆಗುತ್ತವೆಯೇ? ಇಂತಹ ಪ್ರಶ್ನೆ ಕೇವಲ ಬೆಳಗಾವಿಗರನ್ನು ಅಷ್ಟೇ ಅಲ್ಲ ಇಡೀ ರಾಜ್ಯದ ಜನರನ್ನು ಕಾಡುತ್ತಿದೆ. … Continue reading ಲಾಠಿ ಬಿಟ್ಟು ದೈವಕ್ಕೆ ಮಾರು ಹೋದ ಖಾಕಿ’

error: Content is protected !!