ಬೆಳಗಾವಿಯಲ್ಲಿ BJP v/s BJP

ಭಿನ್ನರಿಗೆ ಶೆಡ್ಡು ಹೊಡೆದ ಬಿಜೆಪಿ ನಿಷ್ಠರು ಬೆಳಗಾವಿ. ಬಿಜೆಪಿಯಲ್ಲಿ ರೇಬಲ್ ನಾಯಕರೆಂದೇ ಹೆಸರಾದ ವಿಜಯಪುರದ ಬಸನಗೌಡ ಪಾಟೀಲ ಯತ್ನಾಳ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ವಕ್ಫ್ ಹೋರಾಟದಿಂದ ಬೆಳಗಾವಿ ಬಿಜೆಪಿಗರು ಅಂತರ ಕಾಯ್ದುಕೊಂಡರು, ಇಂದಿನ ಈ ಜನಜಾಗ್ರತಿ ಸಮಾವೇಶಕ್ಕೆ ರಮೇಶ ಜಾರಕಿಹೊಳಿ ಆಪ್ತರು ಮಾತ್ರ ಭಾಗವಹಿಸಿದ್ದರು, ಇನ್ನುಳಿದಂತೆ ಯಾವೊಬ್ಬ ಬಿಜೆಪಿ ಶಾಸಕರು, ಸಂಸದರು ಸೇರಿದಂತೆ ಹೇಳಿಕೊಳ್ಳುವಂತಹ ಘಟಾನುಘಟಿಗಳು ಗೈರಾದರು.ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕರು, ಪಕ್ಷದ ಜಿಲ್ಲಾಧ್ಯಕ್ಷ, ಮಹಾನಗರ ಅಧ್ಯಕ್ಷರೂ ಸಹ ಈ … Continue reading ಬೆಳಗಾವಿಯಲ್ಲಿ BJP v/s BJP

error: Content is protected !!