ಪಾಲಿಕೆ ಸಭೆ ಅಂದ್ರೆ ಶನಿವಾರ ಸಂತಿ ಆಗೈತಿ
ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಇದೇ ದಿ. 9 ರಿಂದ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಅಂತಹ ಸಂದರ್ಭದಲ್ಲಿ ಬೆಳಗಾವಿ ಬೇಕು ಬೇಡಗಳ ಬಗ್ಗೆ ಚರ್ಚೆ ನಡೆಸಬೇಕಾಗಿದ್ದ ನಗರಸೇವಕರು ಅನಗತ್ಯ ಚರ್ಚೆ ಮೂಲಕ ಕಾಲಹರಣ ಮಾಡಿದರು. ಒಂದು ರೀತಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಗರಸೇವಕರ ಈ ನಡುವಳಿಕೆ ಕಂಡ ಶಾಸಕ ಅಭಯ ಪಾಟೀಲರು, ಇದೇನ್ ಬೆಳಗಾವಿ ಸಂತಿ ಮಾಡೇರಿ ಎಂದು ಅಸಮಾಧಾನ ಹೊರಹಾಕಿದರು. ಒಂದೇವಿಷಯ ಇಟ್ಟು ಕೊಂಡು ಮಾಡುತ್ತಿರುವ ವಾದವನ್ನು ಗಮನಿಸಿದ ಅವರು, ಬೆಳಗಾವಿ ಜನ ನಿಮ್ಮ ವರ್ತನೆಯನ್ನು … Continue reading ಪಾಲಿಕೆ ಸಭೆ ಅಂದ್ರೆ ಶನಿವಾರ ಸಂತಿ ಆಗೈತಿ