ರೋಡ್ ರಾಜಕಾರಣ ಬೇಡ

ನಾವು ಜಿದ್ದಿಗೆ ಬಿದ್ದಿದ್ದರೆ ಅವರ IAS ಗೂ ಕಷ್ಟ ಆಗ್ತಿತ್ತು.ಆದ್ರೆ ನಾವು ಆ ರೀತಿ ಮಾಡಲು ಹೋಗಲಿಲ್ಲ. ಆ ರೋಡ್ ಬಂದ್ ಆಗಿದ್ದರಿಂದ ಬೆಳಗಾವಿಗರಿಗೆ ತೊಂದರೆ ಆಗ್ತಿದೆ. ಅದನ್ನು ಸರಿಮಾಡೊಣ. ಇದರಲ್ಲಿ ರಾಜಕಾರಣ ಮಾಡಬೇಡಿ. ನಾವು ತಕ್ಕೊಂತ ಹೋದ್ರೆ ಬಹಳ ಇದೆ. ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರು ಬಂದ್ ಆಗಿದ್ದ ಡಬಲ್ ರೋಡ್ ಬಗ್ಗೆ ಪ್ರಸ್ತಾಪಿಸಿದರು. ಶಹಾಪುರ ಡಬಲ್ ರೋಡ್ ಬಂದ್ ಆಗಿದ್ದರಿಂದ ಏನೇನು ಸಮಸ್ಯೆ ಆಗುತ್ತಿದೆ ಎನ್ನುವುದನ್ನು … Continue reading ರೋಡ್ ರಾಜಕಾರಣ ಬೇಡ

error: Content is protected !!