ಪಾಲಿಕೆ ಉಪ ಆಯುಕ್ತ ಸೇರಿ ಐವರಿಗೆ ನೋಟೀಸ್ ಜಾರಿ
ಕರ್ತವ್ಯಲೋಪ-ಮುಖ್ಯಕಾರ್ಯದರ್ಶಿಗೆ ತಲುಪಿದ ದೂರುಪಾಲಿಕೆ ಉಪ ಆಯುಕ್ತ ಸೇರಿ ಐವರಿಗೆ ನೋಟೀಸ್ ಖಾಸಗಿ ಶಿಕ್ಷಣ ಸಂಸ್ಥೆಗೆ ತೆರಿಗೆ ತುಂಬಲು ಚಲನ್ ನೀಡುವಲ್ಲಿ ಅನಗತ್ಯ ವಿಳಂಬ. ಡಿಸಿ, ಪಾಲಿಕೆ ಆಯುಕ್ತರ ಸೂಚನೆಗೂ ಡೋಂಟಕೇರ್ ಎಂದಿದ್ದ ಕಂದಾಯ ಶಾಖೆ. ಬೆಳಗಾವಿಆಡಳಿತದಲ್ಲಿ ಹಿಡಿದಿರುವ ಜಿಡ್ಡನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಬರುವ ದೂರುಗಳನ್ನೇ ಗಂಭೀರವಾಗಿ ಪರಿಗಣಿಸಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಕಂದಾಯ) ಸೇರಿದಂತೆ ಒಟ್ಟು ಐದು ಜನರಿಗೆ ಪಾಲಿಕೆ ಆಯುಕ್ತರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಪಾಲಿಕೆ ಉಪ ಆಯುಕ್ತೆ ರೇಷ್ಮಾ … Continue reading ಪಾಲಿಕೆ ಉಪ ಆಯುಕ್ತ ಸೇರಿ ಐವರಿಗೆ ನೋಟೀಸ್ ಜಾರಿ