
ಕೊಟ್ಟ ಮಾತಿಗೆ ತಪ್ಪಿದ ಬಿಜೆಪಿ.! ರುದ್ರೇಶ ಸಾವಿಗೆ ಸಿಗದ ನ್ಯಾಯ..!
*ಆರಂಭ ಶೂರತ್ವವಾದ ಬಿಜೆಪಿ ಹೋರಾಟ . ಕೊಟ್ಟ ಮಾತಿಗೆ ತಪ್ಪಿದ ಶಾಸಕ ಅರವಿಂದ ಬೆಲ್ಲದ. ರುದ್ರೇಶ ಸಾವಿಗೆ ಸಿಗದ ನ್ಯಾಯ. ಸುಳ್ಳು ಹೇಳಿದ ಬಿಜೆಪಿಗರು* . ಬೆಳಗಾವಿ:ಗಡಿನಾಡ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ಹೇಗೆ ನಡೆಯಿತು ಎನ್ನುವುದು ಗುಟ್ಟಿನ ವಿಷಯವೇನಲ್ಲ.ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕಿದ್ದ ಆಡಳಿತ ಮತ್ತು ವಿರೋಧ ಪಕ್ಷದವರು ತಮ್ಮ ಅಂತರಿಕ ಕಚ್ಚಾಟದಲ್ಲಿಯೇ ಕಾಲಹರಣ ಮಾಡಿದರು.ಇದೆಲ್ಲದರ ನಡುವೆ ಬಿಜೆಪಿಗರು ಕೊಟ್ಟ ಮಾತಿಗೆ ತಪ್ಪಿದರು ಎನ್ನುವ ಅಸಮಾಧಾನವಿದೆ. ಮಾತು ತಪ್ಪಿದ ಬಿಜೆಪಿ ಗಡಿನಾಡ ಬೆಳಗಾವಿಯ ತಹಶೀಲ್ದಾರ…