
ಭಾರತ ನಕ್ಷೆಯನ್ನೇ ತುಂಡರಿಸಿದ ಕಾಂಗ್ರೆಸ್- ಅಭಯ ಆರೋಪ.
ಬೆಳಗಾವಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದ ಕಾಂಗ್ರೆಸ್ ಶತಮಾನೋತ್ಸವವನ್ನು ಆಚರಿಸುವ ಭರಾಟೆಯಲ್ಲಿ ಕಾಂಗ್ರೆಸ್ ಪಕ್ಷವು ಭಾರತ ನಕ್ಷೆಯನ್ನೇ ತುಂಡರಿಸುವ ಕೆಲಸ ಮಾಡಿದೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ. ಕಾಂಗ್ರೆಸ್ನವರು ಹಾಕಿದ ಭಾರತದ ನಕ್ಷೆ ಈ ಮಹಾ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಹಾಕಲಾಗಿದ್ದ ಬ್ಯಾನರಗಳಲ್ಲಿ ಭಾರತ ನಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ಮುದ್ರಿಸದೇ ಅದರ ಮೇಲ್ಭಾಗವನ್ನು ತುಂಡರಿಸುವ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಅಂತಹ ತುಂಡರಿಸಿದ ಬ್ಯಾನರ್ ಗಳ ಪೊಟೊವನ್ನು ಅವರು…