
ಡಿಕೆಶಿಗೆ ಸಾಹುಕಾರ್ ಟಕ್ಕರ್..!
ಬೆಳಗಾವಿಯಲ್ಲಿ ಈಗ ಕಾಂಗ್ರೆಸ್ ಭವನ ಫೈಟ್.. ಆಗ ಪಿಎಲ್ ಡಿಯಿಂದ ಆಗಿತ್ತು ಸಮ್ಮಿಶ್ರ ಸರ್ಕಾರ ಢಮಾರ್..ಈಗ ಕಾದು ನೋಡಬೇಕು… ಕಾಂಗ್ರೆಸ್ ಭವನ ಹಿನ್ನೆಲೆ ವಿನಯ ನಾವಲಗಟ್ಟಿಗೆ ಕೇಳಿ ಅಂದಿದ್ಯಾಕೆ ರಮೇಶ್ ಜಾರಕಿಹೊಳಿ? ಅಂತಹುದ್ದೇನು ಗುಟ್ಟು ಬಿಟ್ಟಿದ್ದ ವಿನಯ ನಾವಲಗಟ್ಟಿ? ಬೆಳಗಾವಿ:ಗಡಿನಾಡ ಬೆಳಗಾವಿಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನ ನಿಮರ್ಾಣ ಈಗ ಇಬ್ಬರು ಪ್ರಭಾವಿ ಸಚಿವರ ನಡುವೆ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ.ಕಳೆದ ದಿನ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ಭವನ…