
ಬ್ರಾಹ್ಮಣರ ವಿರಾಟ ಶಕ್ತಿ ಪ್ರದರ್ಶನ..!
ಇಡಬ್ಲುಎಸ್ಗಾಗಿ ಕೇಂದ್ರದ ಮೇಲೆ ಒತ್ತಡ. ಕೇಂದ್ರ ಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ. ಎಲ್ಲ ರಾಜ್ಯಗಳ ಬ್ರಾಹ್ಮಣ ಸಂಘಟನೆಗಳು ಭಾಗಿ. ಅಶೋಕ ಹಾರನಹಳ್ಳಿ ಸಾರಥ್ಯಕ್ಕೆ ಹೆಚ್ಚುತ್ತಿರುವ ಆಗ್ರಹ. ಬ್ರಾಹ್ಮಣರ ಜಮೀನು ಉಳಿವಿಗಾಗಿ ವಕ್ಫ ವಿರುದ್ಧ ಹೋರಾಟಕ್ಕೆ ಸಿದ್ಧತೆ. ಎಲ್ಲರ ಚಿತ್ತ ಈಗ ಬ್ರಾಹ್ಮಣರತ್ತ, ಪಕ್ಷ ಬೇಧ ಮರೆತು ಎಲ್ಲ ನಾಯಕರು ಭಾಗಿ ನಿಂದಕರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಒಗ್ಗಟ್ಟಿನ ಸಮಾವೇಶ. ತ್ರಿಮತಸ್ಥರನ್ನು ಒಗ್ಗೂಡಿಸಿದ ಎಕೆಬಿಎಂಎಸ್. E belagavi ವಿಶೇಷಬೆಂಗಳೂರು.ರಾಜಧಾನಿ ಬೆಂಗಳೂರಿನಲ್ಲಿ ಕಳೆದ ದಿ. 18 ಮತ್ತು 19 ರಂದು…