
ಹಣ ವಾಪಸ್ ಕೊಟ್ರು.. ಮುಂದಿನ ಕ್ರಮ ಏನು?
ಇ ಬೆಳಗಾವಿ ವರದಿ ಫಲಶೃತಿ.`ಲಂಚದ ಹಣ ವಾಪಸ್ ಕೊಡಿಸಿದ ಆಯುಕ್ತೆ..!’ ಹಣ ಕೊಡಿಸಿದ್ದಾಯ್ತು..ಮುಂದಿನ ಕ್ರಮ ಏನು? ಲೋಕಾಯುಕ್ತರು ಮಧ್ಯಸ್ಥಿಕೆ ವಹಿಸ್ತಾರಾ? ಇದು ಒಂದೇ ಕೇಸಲ್ಲ.ಬಹುತೇಕ ಪ್ರಕರಣದಲ್ಲೂ ಇದೇ ಹಣೆಬರಹ. ಈ ಶಾಖೆಯದ್ದೆ ಸಮಗ್ರ ತನಿಖೆ ನಡೆದರೆ ಕರ್ಮಕಾಂಡ ಬಯಲು ಆ 138 ಪಿಕೆಗಳ ನೇಮಕಾತಿ ವಿಚಾರಣೆ ಏಕಿಲ್ಲ. ಸರ್ಕಾರಿ ಆದೇಶ ಎಲ್ಲಿದೆ? ಅಸಲಿಗೆ ಕೆಲಸ ಮಾಡುವ ಪಿಕೆಗಳೆಷ್ಟು? ದಾಖಲೆಯಲ್ಲಿರುವ ಪಿಕೆಗಳೆಷ್ಟು? Ebelagavi ಬಳಿ ಇದೆ ಸಮಗ್ರ ಮಾಹಿತಿ ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸಂಪೂರ್ಣ ಶುದ್ಧೀಕರಣ…