
ಪಾಲಿಕೆ ದಿಕ್ಕದಿವಾಳಿ..! ಯಾರು ಹೊಣೆ?
Ebelagavi ವಿಶೇಷ ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಜನರು ಸಹಜವಾಗಿ ಆಡುವ ಮತ್ತು ಬಳಸುವ ಮಾತು ಎಂದರೆ ‘ದಿಕ್ಕ ದಿವಾಳಿ ‘ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಪರಿಸ್ಥಿತಿ ಕೂಡ ದಿಕ್ಕ ದಿವಾಳಿ. ಬೆಳಗಾವಿ ಮಹಾನಗರ ಪಾಲಿಕೆಯ ಸಧ್ಯದ ಆಡಳಿತ ವ್ಯವಸ್ಥೆಯನ್ನು ಯಾವುದೇ ದಿಕ್ಕಿನತ್ತ ತಿರುಗಿಸಿ ನೋಡಿದರೂ ಕೂಡ ಅದು ಉದ್ಧಾರ ಆಗುವ ಲಕ್ಷಣಗಳು ಕಾಣಸಿಗುವುದಿಲ್ಲ. ಇಲ್ಲಿ ಬೆಳಗಾವಿ ನಗರವನ್ನು ಉದ್ಧಾರ ಮಾಡುವುದು ಒತ್ತಟ್ಟಿಗಿರಲಿ ಖುದ್ದು ಪಾಲಿಕೆ ಸಹ ಉದ್ಧಾರ ಆಗದಷ್ಟು ಹದಗೆಟ್ಟು ಹೋಗಿದೆ ಇಲ್ಲಿ ಕಾಂಗ್ರೆಸ್ ,ಬಿಜೆಪಿ…