
ಪಾಲಿಕೆ ರಾಜಕಾರಣಕ್ಕೆ ಹೊಸ ರಂಗು…!
ಬೆಳಗಾವಿ ಪಾಲಿಕೆ ರಾಜಕಾರಣದಲ್ಲಿ ಗೋಕಾಕ ಸಾಹುಕಾರ ರಮೇಶ್ ಜಾತಕಿಹೊಳಿ ಎಂಟ್ರಿ. ಪಾಲಿಕೆ ಬೆಳವಣಿಗೆಗಳ ಬಗ್ಗೆ ಚರ್ಚೆ. ಮೇಯರ್ ಮಾಡಿ ಎಂದು ರಮೇಶ್ ಮೇಲೆ ಒತ್ತಡ ಹಾಕಿದವರು ಯಾರು? ಈಗಿನಿಂದಲೇ ಮೇಯರ್ ಹುದ್ದೆ ಮೇಲೆ ಕಣ್ಣು. ಈಗ ಮೇಯರ್. ನೆಕ್ಸ್ಟ MLA ಅಂತ ಅಂದ ನಗರಸೇವಕ ಯಾರು? ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ರಾಜಕಾರಣಕ್ಕೆ ಈಗ ಗೋಕಾಕ ಸಾಹುಕಾರ್ ಎಂದೇ ಕರೆಯಿಸಿಕೊಳ್ಳುವ ರಮೇಶ್ ಜಾರಕಿಹೊಳಿ ಎಂಟ್ರಿ ಹೊಡೆದಿದ್ದಾರೆ. ಕಳೆದ ದಿನ ಬೆಳಗಾವಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಅವರು…